ಮುಖಪುಟ /ಪ್ರವಾಸಿತಾಣ 

ಕರುನಾಡ ಪ್ರವಾಸಿ ತಾಣಗಳು

ಕಲೆ, ಸಾಹಿತ್ಯ- ಸಂಸ್ಕೃತಿಯ ತವರಾದ ಕರ್ನಾಟಕ ಸಮೃದ್ಧವಾದ ನಾಡು. ಸಂಪದ್ಭರಿತ ಕಾಡು, ಧುಮ್ಮಿಕ್ಕಿ ಹರಿವ ಜಲಪಾತ, ಮನಸೆಳೆವ ಬೀಚುಗಳು, ಮನಸ್ಸಿಗೆ ಮುದ ನೀಡುವ ಪಕ್ಷಿಧಾಮ, ಕಲಾ ಶ್ರೀಮಂತಿಕೆಯ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪೆ, ಐಹೊಳೆ,ಬಾದಾಮಿ, ಪಟ್ಟದಕಲ್ಲುಗಳ ನಡುವೆ ಸಾವಿರಾರು ದುರ್ಗಗಳು- ಗುಡಿ ಗೋಪುರಗಳು.. ಏನಿಲ್ಲ ನಮ್ಮೀ ಶ್ರೀಮಂತ ಕರುನಾಡಿನಲ್ಲಿ. ಕರ್ನಾಟಕದ ರಮಣೀಯ ತಾಣಗಳು, ಪ್ರೇಕ್ಷಣೀಯ ಸ್ಥಳಗಳು, ಪುಣ್ಯಕ್ಷೇತ್ರಗಳನ್ನು ಈ ಅಂಕಣದಲ್ಲಿ ಒಂದೊಂದಾಗಿ ಸುತ್ತೋಣ...

ಮೈಸೂರು ಹಳೆ ಅರಮನೆ ಸುಟ್ಟುಹೋಗಿತ್ತು ನಿಮಗೆ ಗೊತ್ತೆ?
ಮಳೆಗಾಲದ ಮದುಮಗಳು - ಅಬ್ಬಿಜಲಪಾತ
ಜೋಗದ ಸಿರಿ ಬೆಳಕಿನಲ್ಲಿ
ಟಿಪ್ಪೂ ತವ ರಿನ ಸುಂದರ ಕೋಟೆ
ಡಿ.ವಿ.ಜಿ.ಯವರ ಸ್ಫೂರ್ತಿಯ ತಾಣ ಕಹಳೆ ಬಂಡೆ
ಬೆಂಗಳೂರು ಬಳಿಯ ಪ್ರಾಣಿ ಪ್ರಪಂಚ - ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
ಮಾಗಡಿಯ ಬಳಿಯೊಂದು ಸುಂದರ ಪಕ್ಷಿಲೋಕ
ಅರಬ್ಬೀ ಹಿಂದೂ ಸಂಸ್ಕೃತಿಗಳ ಸಮ್ಮಿಲನ ಬಿಜಾಪುರ
ಪವಿತ್ರ ಶೈವಕ್ಷೇತ್ರ ಮಹಾಕೂಟ
ಸುಂದರ ದೇವಾಲಯಗಳ ನೆಲೆವೀಡು ವಿಘ್ನಸಂತೆ
ಮೌನ ಮದನಿಕೆಯರ ನೆಲೆವೀಡು-ಬೇಲೂರು
ಶಿಲ್ಪಕಲೆಗಳ ನೆಲೆವೀಡು-ಹಳೆಬೀಡು
ಸಿಂಹ ವಾಹಿನಿ ನೆಲೆಸಿಹ ಬನಶಂಕರಿ
ಅದ್ಭುತ ಶಿಲ್ಪಕಲೆಯ ಬೀಡು ಅರಳುಗುಪ್ಪೆ
ಬಾದಾಮಿ ಚಾಳುಕ್ಯರ ನಾಡಿನ ಶಿಲಾ ವೈಭವ-ಪಟ್ಟದಕಲ್ಲು
ಶಿಲಾವೈಭವದಿಂದ ಮನಸೆಳೆವ ಬಾದಾಮಿ
ವಾಸ್ತುಶಿಲ್ಪದ ತವರು ಐಹೊಳೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು- ಸೋಮನಾಥಪುರ
ಸಂಸ್ಕೃತಿಯ ತವರು ಮೈಸೂರು
ಮೈಸೂರು ಹುಲಿಯ ಶ್ರೀರಂಗ ಪಟ್ಟಣ
ತ್ರಿವೇಣಿ ಸಂಗಮದ ಟಿ. ನರಸೀಪುರ
ಕಾವೇರಿ ತಟದ ಪುಣ್ಯಕ್ಷೇತ್ರ ತಲಕಾಡು
ಪವಿತ್ರ ಪುಣ್ಯಕ್ಷೇತ್ರ ಮೇಲುಕೋಟೆ
ಕರುನಾಡ ಶಾಲೀಮಾರ್ - ಬೃಂದಾವನ ಉದ್ಯಾನ
ಬೆಂದಕಾಳೂರೋ, ಬೆಂಗಳೂರೋ...?
ಸುಂದರ ದೇಗುಲಗಳ ತುರುವೇಕೆರೆ
ಮಂತ್ರಾಲಯಕೆ ಹೋಗೋಣ..
ಕನ್ನಡ ಸಾಮ್ರಾಜ್ಯಕ್ಕೆ ಮರು ಪಯಣ
ಆನೆಗಳಿಗೆ ಸ್ವರ್ಗ ಸಕ್ರೇಬೈಲು ಬಿಡಾರ
ಹರಿಹರ ಕ್ಷೇತ್ರ - ಬಿಳಿಗಿರಿರಂಗನ ಬೆಟ್ಟ
 

ಮುಖಪುಟ /ಪ್ರವಾಸಿತಾಣ