ಮುಖಪುಟ /ಪಾಕಶಾಲೆ

ಇದು ಅಡುಗೆ ಮನೆ ಅರ್ಥಾತ್ ಪಾಕಶಾಲೆ

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದರು ದಾಸರು. ಹಸಿದಾಗ ಏನಾದರೂ ತಿನ್ನಲೇ ಬೇಕು. ಕೆಲವರು ತಿನ್ನಲಿಕ್ಕಾಗಿಯೇ ಬದುಕುತ್ತಾರೆ. ಮತ್ತೆ ಕೆಲವರು ಬದುಕಬೇಕಲ್ಲಾ ಎಂದು ತಿನ್ನುತ್ತಾರೆ. ಆದರೆ, ಬಾಯಿ ಮಾತಿನ ವಿಷಯವೇ ಬೇರೆ. ರುಚಿಯಾದ ತಿಂಡಿ -ತಿನಿಸು ನಾಲಿಗೆಗೆ ಹಾಗೂ ಮನಕ್ಕೆ ಮುದ ನೀಡುತ್ತದೆ. ನಾವೂ ಈ ಅಂಕಣದಿ ಭೀಮಪಾಕ, ನಳ ಪಾಕ ಮೀರಿಸುವ ರುಚಿರುಚಿಯಾದ ಅಡುಗೆ ಮಾಡಿ ಮೆಲ್ಲೋಣ...
ಮಲ್ಲಿಗೆಯಂಥ ಸವಿ ಇಡ್ಲಿ
ಸಿಂಪಲ್ ಸಿಹಿ ಲಾಡು
ಸಾಧಾರಣ ಸ್ವೀಟ್ ಬಾದೂಷಾ
ಮೊಸರುವಡೆ
ಪೀಸ್ ಪಲಾವ್
ಪಪ್ಸ್
ಮೆಂತೆಸೊಪ್ಪಿನ ವಡೆ
ಮಸಾಲೆ ವಡೆ
ಮಸಾಲೆ ದೋಸೆ
ಹುರಿಗಡಲೆ ಚಟ್ನಿ
ತೆಂಗಿನಕಾಯಿ ಚಟ್ನಿ
ಖರ್ಜೂರದ ವಡೆ
ವಡೆಗಳ ರಾಜ ಉದ್ದಿನವಡೆ

ಬಿಸಿಬೇಳೆಬಾತ್ ಮಾಡುತ್ತೀರೇನು?
ರುಚಿಯಾದ ಹುಳಿಯನ್ನ
ಮಾವಿನಕಾಯಿ ಪಚಡಿ

ಅಲಸಂದೆ ವಡೆ

ಮುಖಪುಟ /ಪಾಕಶಾಲೆ