ಮುಖಪುಟ /ಹೊಸನಾಡ ಕನ್ನಡ ಧ್ವನಿ

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು...

ಕನ್ನಡಿಗರು ಎಲ್ಲೆ ಇದ್ದರೂ, ಹೇಗೇ ಇದ್ದರೂ ಅವರ ಮನಸ್ಸು ಸದಾ ಕನ್ನಡಕ್ಕೆ ತುಡಿಯುತ್ತಲೇ ಇರುತ್ತದೆ. ಇದುವೇ ನಿಜವಾದ ಕನ್ನಡಾಭಿಮಾನ. ಹೊರನಾಡ ಕನ್ನಡಿಗರು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗೆ ಸಲ್ಲಿಸಿರುವ/ ಸಲ್ಲಿಸುತ್ತಿರುವ ಸೇವೆ ಅಪಾರ. ಹೊರನಾಡ ಕನ್ನಡಿಗರು ಮಾಡುವ ಕನ್ನಡ ಕೈಂಕರ್ಯ ವಿಶ್ವಕ್ಕೇ ತಿಳಿಯಬೇಕು.ಇದನ್ನು ಜಗವೇ ಮೆಚ್ಚಬೇಕು. ಹೌದು ನಿಮ್ಮ ಸಂಘ-ಸಂಸ್ಥೆ ಹಮ್ಮಿಕೊಳ್ಳುವ ಕಾರ್ಯಕ್ರಮದ ಬಗ್ಗೆ ನಮಗೆ ಬರೆದು ತಿಳಿಸಿ. ಈ ಅಂಕಣ ನಿಮಗೆ ಮೀಸಲು.. ನಮ್ಮ ವಿಳಾಸ: editor@kannadaratna.com ಸಿರಿಗನ್ನಡಂ ಗೆಲ್ಗೆ.

ಅಕ್ಕ 6ನೇ ವಿಶ್ವಕನ್ನಡ ಸಮ್ಮೇಳನ ಸಣ್ಣ ಕಥಾಸ್ಪರ್ಧೆಗೆ ಆಹ್ವಾನ
ಅಮೆರಿಕದ ಮೈಸೂರು ಮಲ್ಲಿಗೆ ಕನ್ನಡ ಕೂಟ
ಅಮೆರಿಕ ಕನ್ನಡ ಕೂಟಗಳ ಆಗರ ಅಕ್ಕ ಹುಟ್ಟು ಹಾಗೂ ಬೆಳವಣಿಗೆ
ಉತ್ತರ ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿ
 

 

ಮುಖಪುಟ /ಹೊರನಾಡ ಕನ್ನಡಧ್ವನಿ