ಮುಖಪುಟ /ಸುದ್ದಿ ಸಮಾಚಾರ   
 

ರಾಜ್ಯ ಸಂಪುಟ ಪುನಾರಚನೆ ಬಳಿಕ ಯಾರಿಗೆ ಯಾವ ಖಾತೆ

ಬಿ.ಎಸ್. ಯಡಿಯೂರಪ್ಪ :

ಹಣಕಾಸು, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ,  ಗುಪ್ತಚರ ದಳ,  ವಾರ್ತಾ  ಇಲಾಖೆ, ಗಣಿ ಮತ್ತು ಭೂವಿಜ್ಞಾನ ಹಾಗೂ ಹಂಚಿಕೆಯಾಗದ ಇತರ ಎಲ್ಲ ಖಾತೆಗಳು.

 

ಡಾ. ವಿ.ಎಸ್. ಆಚಾರ್ಯ :

ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ ಇಲಾಖೆ

 

ಆರ್. ಅಶೋಕ :

 ಗೃಹ ಮತ್ತು ಸಾರಿಗೆ

 

ಜಗದೀಶ ಶೆಟ್ಟರ್  :

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ.

 

ಕಟ್ಟಾ ಸುಬ್ರಹ್ಮಣ್ಯ ನಾಯ್ಡು  :

ವಸತಿ, ಬೆಂಗಳೂರು ಜಲಮಂಡಳಿ, ಐಟಿ ಮತ್ತು ಬಿಟಿ

 

ಶೋಭಾ ಕರಂದ್ಲಾಜೆ :

ಇಂಧನ

 

ಬಿ.ಜನಾರ್ದನ ರೆಡ್ಡಿ :

ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ

 

ಜಿ. ಕರುಣಾಕರ ರೆಡ್ಡಿ

ಕಂದಾಯ

 

ಸಿ.ಎಂ. ಉದಾಸಿ

ಲೋಕೋಪಯೋಗಿ

 

ಮುಮ್ತಾಜ್ ಆಲಿ ಖಾನ್ :

ಹಜ್ ಮತ್ತು ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ

 

ಗೋವಿಂದ ಎಂ. ಕಾರಜೋಳ:

ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ

 

ಎಸ್.ಎ. ರವೀಂದ್ರನಾಥ್

ಸಕ್ಕರೆ ಮತ್ತು ತೋಟಗಾರಿಕೆ

 

ವಿಶ್ವೇಶ್ವರ ಹೆಗಡೆ ಕಾಗೇರಿ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

 

ಬಿ.ಎನ್. ಬಚ್ಚೇಗೌಡ  :

ಕಾರ್ಮಿಕ ಇಲಾಖೆ

 

ಬಸವರಾಜ ಬೊಮ್ಮಾಯಿ :

ಬೃಹತ್ ಮತ್ತು ಮಧ್ಯಮ ನೀರಾವರಿ(ಜಲಸಂಪನ್ಮೂಲ)

 

ಬಿ. ಶ್ರೀರಾಮುಲು :

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

 

ರೇವು ನಾಯಕ ಬೆಳಮಗಿ :

ಸಮೂಹ ಶಿಕ್ಷಣ ಮತ್ತು ಸಾರ್ವಜನಿಕ ಗ್ರಂಥಾಲಯ, ಸಣ್ಣ  ಉಳಿತಾಯ ಮತ್ತು ಲಾಟರಿ

 

ವಿ. ಸೋಮಣ್ಣ  :

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ

 

ಎಸ್.ಸುರೇಶ್ ಕುಮಾರ್ :

ಕಾನೂನು, ನ್ಯಾಯಾಂಗ ಮತ್ತು ಮಾನವ ಹಕ್ಕುಗಳು,  ಸಂಸದೀಯ ವ್ಯವಹಾರ, ವಿಧಾನಮಂಡಲ, ಮತ್ತು    ನಗರಾಭಿವೃದ್ಧಿ ಇಲಾಖೆ

 

ಜೆ. ಕೃಷ್ಣ ಪಾಲೇಮಾರ್ :

ಮುಜರಾಯಿ, ಬಂದರು ಮತ್ತು ಒಳನಾಡು ಸಾರಿಗೆ,  ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ.

 

ವೆಂಕಟರಮಣಪ್ಪ:

ಜವಳಿ ಮತ್ತು ರೇಷ್ಮೆ

 

ಪಿ.ಎಂ. ನರೇಂದ್ರಸ್ವಾಮಿ:

ಪಶುಸಂಗೋಪನೆ

 

ಡಿ.ಸುಧಾಕರ್ :

ಯುವಜನ ಸೇವೆ, ಬಂದೀಖಾನೆ

 

ಲಕ್ಷ್ಮಣ ಸಂಗಪ್ಪ ಸವದಿ :

ಸಹಕಾರ ಇಲಾಖೆ

 

ಮುರುಗೇಶ ನಿರಾಣಿ :

ಬೃಹತ್ ಮತ್ತು ಮಧ್ಯಮ ಕೈಗಾರಿಕೆ

 

ಶಿವರಾಜ ತಂಗಡಗಿ :

ಕೃಷಿ ಮಾರುಕಟ್ಟೆ, ಸಣ್ಣ ಕೈಗಾರಿಕೆ

 

ಬಾಲಚಂದ್ರ ಜಾರಕಿಹೊಳಿ:

ಪುರಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ಯಮಗಳು

 

ಆನಂದ ಅಸ್ನೋಟಿಕರ್ :

ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ

 

ಉಮೇಶ್ ಕತ್ತಿ :

ಕೃಷಿ

 

ಎಂ. ಪಿ. ರೇಣುಕಾಚಾರ್ಯ

ಅಬಕಾರಿ

 

ಎ. ನಾರಾಯಣಸ್ವಾಮಿ

ಸಮಾಜ ಕಲ್ಯಾಣ

 

ಸಿ. ಎಚ್. ವಿಜಯ ಶಂಕರ್  :

ಅರಣ್ಯ

 

ಸಿ.ಸಿ. ಪಾಟೀಲ :

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

 

ಎಸ್.ಎ. ರಾಮದಾಸ್ :

ವೈದ್ಯಕೀಯ ಶಿಕ್ಷಣ 

 

 

ಮುಖಪುಟ; /ಸುದ್ದಿ ಸಮಾಚಾರ