ಮುಖಪುಟ /ಸುದ್ದಿ ಸಮಾಚಾರ   
 

ಜ.7ರಂದು ಗುಲ್ಬರ್ಗಾದ ಬೌದ್ಧ ವಿಹಾರ ಸಮುಚ್ಫಯ ಲೋಕಾರ್ಪಣೆ
ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ರಿಂದ ಉದ್ಘಾಟನೆ

ಬೆಂಗಳೂರು, ಅ ೩೦: ಗುಲಬರ್ಗಾದಲ್ಲಿ ನಿರ್ಮಿಸಿರುವ ಬುದ್ಧ ವಿಹಾರ ಸಮುಚ್ಫಯವನ್ನು ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ  ಪ್ರತಿಭಾ ಪಾಟೀಲ್ ಅವರು ಮುಂದಿನ ವರ್ಷದ ಜನವರಿ ೭ ರಂದು ಉದ್ಫಾಟಿಸಲಿದ್ದಾರೆ.    ಜನವರಿ ೧೯ ರಂದು ಸಮುಚ್ಫಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಬುದ್ಧ ವಿಗ್ರಹವನ್ನು ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಬೌದ್ಧ ಧರ್ಮಗುರುಗಳಾದ ಶ್ರೀ ದಲೈ ಲಾಮ ಅವರು ಅನಾವರಣಗೊಳಿಸಲಿದ್ದಾರೆ.

ರಾಜ್ಯಪಾಲ ಶ್ರೀ ರಾಮೇಶ್ವರ ಠಾಕೂರ್ ಅವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ