ಮುಖಪುಟ /ಸುದ್ದಿ ಸಮಾಚಾರ   
 

ಪಿ ಹೆಚ್ ಡಿ ಸಂಶೋಧನಾ ವ್ಯಾಸಂಗಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ, ನ. ೨೭ - ಕುವೆಂಪು ವಿವಿಯ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ೨೦೦೮-೦೯ನೇ ಸಾಲಿನಲ್ಲಿ ಖಾಲಿ ಇರುವ ಪಿ ಹೆಚ್ ಡಿ ಸಂಶೋಧನಾ ವ್ಯಾಸಂಗಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಉಪಕುಲಸಚಿವರು (ಶೈಕ್ಷಣಿಕ), ಕುವೆಂಪು ವಿವಿಯ ಶಂಕರಘಟ್ಟ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ೩೧.೧೨.೦೮ರೊಳಗೆ ಸಂಬಂಧಿಸಿದ ವಿಭಾಗದ ಖಾಲಿ ಇರುವ ಸ್ಥಾನಗಳ ಬಗ್ಗೆ ಮಾಹಿತಿ ಪಡೆದು ಸಲ್ಲಿಸಲು ಕೋರಿದೆ

ಮುಖಪುಟ /ಸುದ್ದಿ ಸಮಾಚಾರ