ಮುಖಪುಟ /ಸುದ್ದಿ ಸಮಾಚಾರ   
 

ಕಂಪ್ಯೂಟರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ನವೆಂಬರ್ ೨೫: ಪೌರಾಡಳಿತ ಇಲಾಖೆಯಲ್ಲಿ ತಾತ್ಕಾಲಿಕ ನೇಮಕಕ್ಕಾಗಿ ಕಂಪ್ಯೂಟರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.  ಬಿ.ಇ. ಕಂಪ್ಯೂಟರ್ ಸೈನ್ಸ್ ಅಥವಾ ಎಂ.ಸಿ.ಎ. ಉತ್ತೀರ್ಣರಾಗಿ ಎರಡು ವರ್ಷಗಳ ಸಾಫ್ಟ್‌ವೇರ್‌ನಲ್ಲಿ  ಅನುಭವವಿರುವ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. dmablr@yahoo.co.in  ಇ ಮೇಲ್ ಮುಖಾಂತರ ಸಹ ಅರ್ಜಿ ಸಲ್ಲಿಸಬಹುದಾಗಿದೆ.  ಹೆಚ್ಚಿನ ವಿವರಗಳಿಗೆ  ನಿರ್ದೇಶಕರು, ಪೌರಾಡಳಿತ ಇಲಾಖೆ, ೯ನೇ ಮಹಡಿ, ವಿ.ವಿ. ಟವರ್,   ಡಾ: ಅಂಬೇಡ್ಕರ್ ವೀಧಿ, ಬೆಂಗಳೂರು -೫೬೦ ೦೦೧ ಇವರನ್ನು ಸಂಪರ್ಕಿಸಬಹುದಾಗಿದೆ.  ಅರ್ಜಿ ಸಲ್ಲಿಸಲು ಡಿಸೆಂಬರ್ ೫  ಕಡೆಯ ದಿನವಾಗಿರುತ್ತದೆ.

ಮುಖಪುಟ /ಸುದ್ದಿ ಸಮಾಚಾರ