ಮುಖಪುಟ /ಸುದ್ದಿ ಸಮಾಚಾರ   
 

ಡಿಆರ್ ಡಿಓದಿಂದ ಹೊಸ ಪೀಳಿಗೆಯ ರಡಾರ್ ಅಭಿವೃದ್ಧಿ

ಬೆಂಗಳೂರು : ಮುಂದಿನ ತಲೆಮಾರಿನ ಬಹುಮುಖಿ ಕಾರ್ಯ ಸಾಮರ್ಥ್ಯದ ರಡಾರ್ ಅನ್ನು ಬೆಂಗಳೂರಿನ ಡಿ.ಆರ್.ಡಿ.ಓ. ಸಂಸ್ಥೆ ಅಭಿವೃದ್ಧಿ ಪಡಿಸಿದೆ ಎಂದು

ಎಲ್.ಆರ್.ಡಿ.ಇ. ನಿರ್ದೇಶಕರು ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.

ಮಧ್ಯಮ ಸಾಮರ್ಥ್ಯದ ಮತ್ತು 150 ಕಿಲೋ ಮೀಟರ್ ತಳ ಹಂತದ ಎಲ್ಲೆಂದರಲ್ಲಿಗೆ ಕೊಂಡೊಯ್ಯಬಹುದಾದ ರೆಡಾರ್ ಅನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದು ತೀವ್ರ ನಿಗಾ ಹಾಗೂ ನಿರೋಧ ಇತ್ಯಾದಿ ಹಲವು ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಬಹೋಪಯೋಗಿ ವ್ಯವಸ್ಥೆಯಾಗಿ ಇದನ್ನು ಬಳಸಬಹುದಾಗಿದೆ ಎಂದೂ ಅವರು ರಡಾರ್ ಕಾರ್ಯತಂತ್ರವನ್ನು ವಿವರಿಸಿದರು.

ಮುಖಪುಟ /ಸುದ್ದಿ ಸಮಾಚಾರ