ಮುಖಪುಟ /ಸುದ್ದಿ ಸಮಾಚಾರ   
 

ವಿವಿಧ ಅಕಾಡೆಮಿಗಳಿಗೆ ಸದಸ್ಯರ ನೇಮಕ 

ಬೆಂಗಳೂರು ನವೆಂಬರ್ ೨೭ (ಕರ್ನಾಟಕ ವಾರ್ತೆ): ಸರ್ಕಾರವು ವಿವಿಧ ಅಕಾಡೆಮಿಗಳಿಗೆ ಸದಸ್ಯರ ನೇಮಕ ಮಾಡಿ ಆದೇಶ ಹೊರಡಿಸಿದೆ.  ಸದಸ್ಯರ ವಿವರ ಕೆಳಕಂಡಂತಿದೆ.  

ಕರ್ನಾಟಕ ಸಾಹಿತ್ಯ ಅಕಾಡೆಮಿ: ಪ್ರೊ. ಎಂ.ಹೆಚ್. ಕೃಷ್ಙಯ್ಯ(ಅಧ್ಯಕ್ಷರು) ಕತ್ತಿಗೆ ಚನ್ನಪ್ಪ, ಡಾ: ಮೃತ್ಯುಂಜಯ ರುಮಾಲೆ ಹೊಸಪೇಟೆ, ಚಂದ್ರಶೇಖರ ನಂಗಲಿ, ಕೋಲಾರ ಬಾಲಗುರುಮೂರ್ತಿ, ಬೆಂಗಳೂರು, ಚಂದ್ರಶೇಖರ ವಸ್ತ್ರದ ಗದಗ, ಡಾ: ಬಾಳಾಸಾಹೇಬ ಲೋಕಾಪೂರ್(ಬಾಗಲಕೋಟೆ) ವಿಜಯಶ್ರೀ ದಂಡೆದ, ಗುಲ್ಬರ್ಗಾ, ಗುರುಲಿಂಗಪ್ಪ ದಬಾಲೆ, ಅಕ್ಕಲಕೋಟೆ ಮಹಾರಾಷ್ಟ್ರ, ಡಾ: ಕೆ. ವಸಂತಕುಮಾರ್. ಮೈಸೂರು,(ಸದಸ್ಯರು) 

ಯಕ್ಷಗಾನ ಅಕಾಡೆಮಿ:  ಕೃಷ್ಣಮೂರ್ತಿ ಕವತರ್, ದತ್ತಮೂರ್ತಿ ಭಟ್ಟ, ಶಿವಮೊಗ್ಗ, ಡಾ: ಸುಂದರ್ ಕೇವಾಜೆ, ದಕ್ಷಿಣ ಕನ್ನಡ, ಡಾ: ಎನ್. ನಾರಾಯಣಶೆಟ್ಟಿ, ಕೃಷ್ಣಮೂರ್ತಿ ತುಂಬ, ಡಾ: ಸಿ.ಪಿ. ಅಧಿಕಾರಿ,

ಸಂಗೀತ ನೃತ್ಯ ಅಕಾಡೆಮಿ: ಎನ್.ಆರ್. ಜ್ಞಾನಮೂರ್ತಿ, ಕೋಲಾರ, ಕೆ.ಹೆಚ್. ನಾಗರತ್ನ, ಮೈಸೂರು, ವಾಣಿ ಯದುನಂದನ, (ಮೈಸೂರು) ಅನುಪಮ ಹೊಸಕೆರೆ, ರಮೇಶ್‌ಚಂದ್ರ, ಕಾಸರಗೋಡು, ಪ್ರೊ. ವಸಂತ ಸೌದಿ, ಕೊಪ್ಪಳ, ಡಾ: ಸುಪರ್ಣ ರವಿಶಂಕರ್, ಬೆಂಗಳೂರು, ಪಂಡಿತ್ ರವೀಂದ್ರ ಹಂದಿಗನೂರು, ಗದಗ, ಪ್ರೊ. ಮೃತ್ಯುಂಜಯ ಜಿ. ಶೆಟ್ಟರ್, ಧಾರವಾಡ, ಎಂ.ವಿ. ಬುಡೇನ್‌ಸಾಬ್ ಚಿತ್ರದುರ್ಗ,

ಜಾನಪದ ಅಕಾಡೆಮಿ: ಡಾ: ರಾಮು ಮೂಲಗಿ,ಹುಬ್ಬಳ್ಳಿ ಧಾರವಾಡ, ಎಂ.ಕೆ. ಸಿದ್ದರಾಜು, ಬೆಂಗಳೂರು ಗ್ರಾಮಾಂತರ, ಡಾ: ಟಿ. ಗೋವಿಂದರಾಜ್, ಬೆಂಗಳೂರು, ಗೊಲ್ಲಹಳ್ಳಿ ಶಿವಪ್ರಸಾದ್, ಚಿಕ್ಕಬಳ್ಳಾಪುರ, ಡಾ: ಅಂಬಳಿಕೆ ಹಿರಿಯಣ್ಣ, ಶಿವಮೊಗ್ಗ, ಜಗನ್ನಾಥ ಹೆಬ್ಬಾಳೆ,ಬೀದರ್, ಹಾಸನ್ ರಘು, ಹಾಸನ, ಶಾಲಿನಿ ರಘುನಾಥ್, ಧಾರವಾಡ,

ನಾಟಕ ಅಕಾಡೆಮಿ: ಪ್ರೇಮಾ ಗುಳೇದ ಗುಡ್ಡ, ಬಾಗಲಕೋಟೆ, ಸುಕುಮಾರ ಮೋಹನ್, ಉಡುಪಿ, ಡಾ: ನಾಗಚಂದ್ರ, ಮೈಸೂರು, ನಾಗರಾಜ್, ಚಿತ್ರದುರ್ಗ, ಆರ್. ಭೀಮಸೇನ, ಬಳ್ಳಾರಿ, ಬದಾಮಿ ವೈಡಿ, ಚಿತ್ರದುರ್ಗ, ಮಾಲತೇಶ ಬಡಿಗೇರ, ಗದಗ, ಡಾ: ಸುಜಾತ ಜಂಗಮಶೆಟ್ಟಿ, ಉತ್ತರ ಕರ್ನಾಟಕ, ಯಶವಂತ ಸರ್‌ದೇಶಪಾಂಡೆ, ಧಾರವಾಡ,

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಫಕೀರ್ ಮಹಮದ್ ಕಟ್ಪಾಡಿ, (ಅಧ್ಯಕ್ಷರು), ಡಾ: ಮಕ್ಸೂದ್ ಅಹಮದ್, ಬೆಂಗಳೂರು, ಮಮ್ತಾಜ್ ಅಲಿ ಬಿ.ಎಂ. ಸುರತ್ಕಲ್, ಸುಶೀಲ ಉಪಾಧ್ಯಾಯ, ಉಡುಪಿ, ಡಾ: ವಹಾಬ್ ದೊಡ್ಡಮನೆ, ಮಂಗಳೂರು, ಪ್ರೊ. ಬಿ.ಎಂ. ಈಚಲಗೌಡ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ :ಪ್ರೊ ಕೃಷ್ಣೇಗೌಡ (ಮೈಸೂರು). ಬಿ. ಸುರೇಶ್, (ಬೆಂಗಳೂರು) ನಾ. ಡಿಸೋಜ್ (ಶಿವಮೊಗ್ಗ) ರಂಗಾರೆಡ್ಡಿ ಕೋಡಿರಾಂಪುರಂ (ಕೋಲಾರ) ಹಾಗೂ ಡಾ ಮಲ್ಲಿಕಾ ಘಂಟಿ (ಬಳ್ಳಾರಿ).

ಕರ್ನಾಟಕ ಉರ್ದು ಅಕಾಡೆಮಿ: ಡಾ ಮಂಜೂರ್ ಅಹ್ಮದ್ ಎಂ. ಇನಾಂದಾರ್,  (ಬಿಜಾಪುರ) ರಫಿ ಎಂ. ಭಂಡಾರಿ (ಬಿಜಾಪುರ) ಡಾ ಅನೀಸ್ ಸಿದ್ದಕಿ (ಗುಲ್ಬರ್ಗಾ) ಡಾ ಆರ್. ಅಬ್ದುಲ್ ಹಮೀದ್ (ಬೆಂಗಳೂರು) ಅಲ್ದೂರಿ ಸಿದ್ದಿಕಿ (ಚಿಕ್ಕಮಗಳೂರು) ಮಹಮದ್ ಅಹಾಂಶಾಹಿ (ಕೋಲಾರ) ಶಕೀಲ್ ಫರ್ಜಾನಾ (ಚಿತ್ರದುರ್ಗ) ಹಾಗೂ ಡಾ ಮಹಜಬೀನ್ ನಜ್ಮಾ (ಮೈಸೂರು)

ಕರ್ನಾಟಕ ಲಲಿತಾ ಕಲಾ ಅಕಾಡೆಮಿ:ಜಗದೀಶ (ಚಿಕ್ಕಮಗಳೂರು) ಪ್ರಮೀಳಾ ಲೋಚನ (ಧಾರವಾಡ) ಡಿ. ಮಹೇಂದ್ರ (ಬೆಂಗಳೂರು)  ದೇವರಾಜ (ರಾಮನಗರ) ಶಶಿಧರ ಎಂ. ಲೋಹಾರ (ಗದಗ) ಶಂಕರಪ್ಪ ಮಹದೇವಪ್ಪ (ಧಾರವಾಡ) ವಸಂತಕುಮಾರ್ ಕೆ.ಬಿ. (ಶಿವಮೊಗ್ಗ) ಹಾಗೂ ಜಂಜೂಕೇಶ್ವರ (ಮೈಸೂರು) 

ಕನ್ನಡ ಪುಸ್ತಕ ಪ್ರಾಧಿಕಾರ: ಪ್ರೋ ಸಿ.ವಿ. ಕರಿಮನಿ (ಗದಗ), ಡಿ, ಎನ್. ಲೋಕಪ್ಪ (ಮೈಸೂರು) ಕಂಬತ್ತಳ್ಳಿ ಪ್ರಕಾಶ್ (ಬೆಂಗಳೂರು) ಪ್ರದೀಪ ಕುಮಾರ್ ಕಲ್ಕೂರ್ (ದಕ್ಷಿಣ ಕನ್ನಡ) ಹಾಗೂ ಎ. ಕೆ. ರಾಮೇಶ್ವರಪ್ಪ (ಗುಲ್ಬರ್ಗಾ).

ಮುಖಪುಟ /ಸುದ್ದಿ ಸಮಾಚಾರ