ಮುಖಪುಟ /ಸುದ್ದಿ ಸಮಾಚಾರ 

ಹೊಸ 72 ರೈಲು, ಪ್ರಯಾಣ ದರ ಏರಿಕೆ ಇಲ್ಲ

ರಾಜ್ಯದ ಜನರ ತುಟಿಗೆ ತುಪ್ಪ...

Mallikarjuna Kargheಬೆಂಗಳೂರು, ಫೆ.೧೨:  ಹೊಸದಾಗಿ ೭೨ ರೈಲುಗಳ ಸಂಚಾರ ಆರಂಭದ ಘೋಷಣೆ, ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಇಲ್ಲ. ಇದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿಂದು ಕೇವಲ ೨೦ ನಿಮಿಷದಲ್ಲಿ ಮಂಡಿಸಿದ ಮಧ್ಯಂತರ ರೈಲ್ವೆ ಆಯವ್ಯಯದ ಮುಖ್ಯಾಂಶ.

೭೨ ಹೊಸ ರೈಲುಗಳ ಪೈಕಿ  ೧೭ ಪ್ರೀಮಿಯಂ ರೈಲುಗಳು, ೩೮ ಎಕ್ಸ್‌ಪ್ರೆಸ್, ೧೦ ಪ್ಯಾಸೆಂಜರ್, ೪ ಎಂ ಇ ಎಂ ಯು ಮತ್ತು ಮೂರು ಡಿ ಇ ಎಂ ಯು ಗಳನ್ನು ಅವರು ಪ್ರಕಟಿಸಿದ್ದಾರೆ.

ಪ್ರೀಮಿಯಂ ರೈಲುಗಳು

ಹೌರಾ-ಪೂನಾ ಎಸಿ ಎಕ್ಸ್‌ಪ್ರೆಸ್ (ವಾರಕ್ಕೆರಡು ಬಾರಿ) ನಾಗಪುರ, ಮನಾಡ್ ಮೂಲಕ

ಕಾಮಾಕ್ಯ-ನವದೆಹಲಿ ಹವಾನಿಯಂತ್ರಿತ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಛಾಪ್ರಾ , ವಾರಣಸಿ ಮೂಲಕ

ಕಾಮಾಕ್ಯ-ಚೆನೈ ಹವಾನಿಯಂತ್ರಿತ ಎಸಿ ಎಕ್ಸ್‌ಪ್ರೆಸ್ ಮಾಲ್ಡಾ, ಹೌರಾ ಎಸಿ ಎಕ್ಸ್‌ಪ್ರೆಸ್ (ವಾರಕ್ಕೆರಡು ಬಾರಿ)

ಮುಂಬೈ-ಹೌರಾ ಎಸಿ ಎಕ್ಸ್‌ಪ್ರೆಸ್ (ವಾರಕ್ಕೆರಡುಬಾರಿ) ನಾಗಪುರ-ರಾಯ್ಪುರ ಮೂಲಕ

ಮುಂಬೈ-ಪಾಟ್ನಾ ಎಸಿ ಎಕ್ಸ್‌ಪ್ರೆಸ್ (ವಾರಕ್ಕೆರಡುಬಾರಿ) ಖಾಂಡ್ವಾ, ಇಟಾರ‍್ಸಿ, ಮಾಣಿಕ್‌ಪುರ್ ಮೂಲಕ

ನಿಜಾಮುದ್ದೀನ್-ಮಜಗಾಂವ್ ಎಸಿ ಎಕ್ಸ್‌ಪ್ರೆಸ್ (ವಾರಕ್ಕೆರಡುಬಾರಿ) ಕೋಟಾ, ವಸೈ ರಸ್ತೆ ಮೂಲಕ

ಸೀಲ್ಡಾ-ಜೋಧ್‌ಪುರ್ ಎಸಿ ಎಕ್ಸ್‌ಪ್ರೆಸ್ (ವಾರಕ್ಕೆರಡುಬಾರಿ)ಮೊಘಲ್ ಸರಾಯ್ ಮೂಲಕ

ಯಶವಂತಪುರ-ಜೈಪುರ್ ಎಸಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಮೊಘಲ್ ಸರಾಯ್ ಮೂಲಕ

ಅಹಮದಾಬಾದ್-ದೆಹಲಿ ಸರಾಯ್, ರೊಹಿಲ್ಲಾ ಎಕ್ಸ್‌ಪ್ರೆಸ್ (ವಾರಕ್ಕೆ ಮೂರುಬಾರಿ), ಪಾಲನ್‌ಪುರ, ಅಜ್ಮೀರ್, ರೇವಾರಿ ಮೂಲಕ

ಬಾಂದ್ರಾ-ಅಮೃತಸರ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಕೋಟಾ, ನವದೆಹಲಿ, ಅಂಬಾಲ ಮೂಲಕ

ಬಾಂದ್ರಾ(ಟಿ)-ಕಟ್ರಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಕೋಟಾ, ನವದೆಹಲಿ, ಅಂಬಾಲ

ಗೋರಖ್‌ಪುರ್-ನವದೆಹಲಿ ಎಕ್ಸ್‌ಪ್ರೆಸ್ (ವಾರಕ್ಕೆರಡುಬಾರಿ) ಲಖ್ನೋ, ಮೊರಾದಾಬಾದ್ ಮೂಲಕ

ಕಟ್ರಾ-ಹೌರಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ), ಮೊಘಲ್ ಸರಾಯ್, ವಾರಾಣಸಿ, ಸಹರಣ್‌ಪುರ್ ಮೂಲಕ

ಮುಂಬೈ-ಗೋರಖ್‌ಪುರ್ ಎಕ್ಸ್‌ಪ್ರೆಸ್ (ವಾರಕ್ಕೆರಡುಬಾರಿ) ಖಾಂಡ್ವಾ-ಝೂಂಸಿ, ಕಾನ್ಪುರ ಮೂಲಕ

ಪಾಟ್ನಾ-ಬೆಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಮೊಘಲ್ ಸರಾಯ್, ಚೋಸ್ನಿ, ಮಾಣಿಕ್‌ಪುರ, ನಾಗಪುರ್ ಮೂಲಕ

ಯಶವಂತಪುರ-ಕಟ್ರಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಗುಲ್ಬರ್ಗಾ, ಕಾಚೀಗುಡ, ನಾಗಪುರ, ನವದೆಹಲಿ ಮೂಲಕ

ತಿರುವನಂತಪುರ-ಬೆಂಗಳೂರು (ಯಶವಂತಪುರ), ಎಕ್ಸ್‌ಪ್ರೆಸ್ (ವಾರಕ್ಕೆರಡುಬಾರಿ) ಈರೋಡ್, ತಿರುಪತ್ತೂರ್ ಮೂಲಕ 

ಎಕ್ಸ್‌ಪ್ರೆಸ್ ರೈಲುಗಳು

ಅಹಮದಾಬಾದ್-ಕಟ್ರಾ (ವಾರಕ್ಕೊಮ್ಮೆ) ಪಲನ್‌ಪುರ್, ಜೈಪುರ್, ರೇವಾರಿ, ಹಿಸ್ಸಾರ್, ಭಟ್ಟಿಂದ, ಅಮೃತಸರ್

ಅಹ್ಮದಾಬಾದ್-ಲಕ್ನೋ ಜಂಕ್ಷನ್ ಎಕ್ಸ್‌ಪ್ರೆಸ್, (ವಾರಕ್ಕೊಮ್ಮೆ) ಪಲನ್‌ಪುರ್, ಜೈಪುರ್ ಬಂಡಿಕ್ಯೂ, ಮಥುರ, ಕಸ್‌ಗಂಜ್,

ಅಹ್ಮದಾಬಾದ್-ಅಲಹಾಬಾದ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಜಲಗಾಂವ್, ಕಾನ್ಡ್‌ವಾ, ಇಟಾಸ್ರಿ, ಸತ್ನ, ಮಾಣಿಕ್‌ಪುರ್,

ಅಮೃತ್‌ಸರ್-ಗೋರಖ್‌ಪುರ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಸಹರಣಪುರ್, ಮೊರಾದಾಬಾದ್, ಸೀತಾಪುರ್, ಕಂಟೋನ್ಮೆಂಟ್,

ಔರಂಗಾಬಾದ್-ರೇಣಿಗುಂಟಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಪರ್‌ಭನಿ, ಬೀದರ್, ವಿಕಾರಾಬಾದ್ ಮೂಲಕ

ಬೆಂಗಳೂರು ಚೆನೈ ಎಕ್ಸ್‌ಪ್ರೆಸ್ ಪ್ರತಿದಿನ ಬಂಗಾರುಪೇಟೆ, ಜೋಲಾರಪಟ್ಟಿ ಮೂಲಕ

ಬಾಂದ್ರ(ಟೀ) - ಲಕ್ನೋ ಜಂಕ್ಷನ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಕೋಟಾ, ಮಥುರ, ಕಸ್‌ಗಂಜ್ ಮೂಲಕ

ಬರೈಲಿ-ಭೋಪಾಲ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಚಂದುಸಿ, ಅಲಿಘಡ, ತುಂಡುಲಾ, ಆಗ್ರಾ ಮೂಲಕ

 ಭಾವನಗರ್ ಬಾಂದ್ರಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಅಹ್ಮದಾಬಾದ್ ಮೂಲಕ

 ಭಾವನಗರ್, ದೆಹಲಿ ಸರಾಯಿ ರೋಹಿಲಾ ಲಿಂಕ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

ಗಾಂಧೀಧಾಮ್-ಪುರಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

ಗೋರಕ್‌ಪುರ್-ಪೂನಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಲಕ್ನೋ-ಕಾನ್‌ಪುರ್ - ಬೀನಾ- ಮನ್ಮಾಡ್

ಗುಂಟೂರು-ಕಾಚಿಗುಡಾ ಡಬ್ಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ವಾರಕ್ಕೆ ಎರಡುಬಾರಿ

ಹೌರಾ-ಯಶವಂತಪುರ ಎಸಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಭುವನೇಶ್ವರ, ಗೂಡುರು, ಕಾಟ್‌ಪಾಡಿ,

ಹುಬ್ಬಳ್ಳಿ-ಮುಂಬೈ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಬಿಜಾಪುರ,ಶೋಲಾಪುರ

ಹೈದರಾಬಾದ್-ಗುಲ್ಬರ್ಗಾ ಇಂಟರ್‌ಸಿಟಿ (ಪ್ರತಿದಿನ)

ಜೈಪುರ-ಚಂಢೀಗಡ ಇಂಟರ್‌ಸಿಟಿ (ಪ್ರತಿದಿನ) ಜಜ್ಜರ್ ಮೂಲಕ

ಕಾಚಿಗೂಡ-ತಿರುಪತಿ ಡಬ್ಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ವಾರಕ್ಕೆರಡುಬಾರಿ

ಕೋಟಾ-ಜಮ್ಮುತಾವಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ನವದೆಹಲಿ, ಅಂಬಾಲ ಮೂಲಕ

ಕಾನ್‌ಪುರ-ಬಾಂದ್ರಾ (ಟಿ) ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಕಸ್‌ಗಂಜ್, ಮಥುರ, ಕೋಟಾ

ಲಕ್ನೋ-ಕತಾಗೊಡಂ ಎಕ್ಸ್‌ಪ್ರೆಸ್ (ವಾರಕ್ಕೆ ಮೂರು ಬಾರಿ)

ಮಂಡುಲಾ ಜಬ್ಬಲ್‌ಪುರ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಅಲಹಾಬಾದ್, ಮಾಣಿಕ್‌ಪುರ್, ಸತ್‌ನಾ ಮೂಲಕ

ಮಾಲ್ಡಾ ಟೌನ್-ಆನಂದವಿಹಾರ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಅಮೇಥಿ ಮತ್ತು ರಾಯ್‌ಬರೇಲಿ ಮೂಲಕ

ಮನ್ನಾರ್‌ಗುಡಿ-ಜೋಧ್‌ಪುರ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಜೈಪುರ್ ಮೂಲಕ

ಮುಂಬೈ-ಚೆನೈ ಎಕ್ಸ್‌ಪ್ರೆಸ್ ಪೂನಾ, ಗುಲ್ಬರ್ಗಾ, ವಾಡಿ ಮೂಲಕ

ಮುಂಬೈ-ಗೋರಕಪುರ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಗೋಂಡಾ, ಬಲರಾಂಪುರ, ಬರಹಾನಿ ಮೂಲಕ ಗೇಜ್ ಬದಲಾವಣೆ ಆದ ನಂತರ

ಮುಂಬೈ-ಕರ್ಮಾಲಿ ಎಸಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ರೋಹಾ ಮೂಲಕ

ನಾಂದೇಡ್-ಔರಂಗಾಬಾದ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಪೂರ್ನಾ, ಪರ್ಬಲಿ ಮೂಲಕ

ನಾಗಪುರ-ರೇವಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಸತ್ನಾಮೂಲಕ

ನಾಗರಕೋವಿಲ್-ಕಾಚಿಗೂಡ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಕರೂರು, ನಾಮಕಲ್, ಸೇಲಂ ಮೂಲಕ

ಪೂನಾ - ಲಕ್ನೋ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಕಾಂಡ್ವಾ, ಭೂಪಾಲ್, ಬೀನಾ, ಜಾನ್ಸಿ, ಕಾನ್‌ಪುರ್ ಮೂಲಕ

ರಾಮ್‌ನಗರ್-ಚಂಡಿಗಡ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಮುರಾದಾಬಾದ್, ಸಹರನ್‌ಪುರ್ ಮೂಲಕ

ರಾಂಚಿ-ನ್ಯೂ ಜಲ್‌ಪಾಯ್‌ಗುರಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಜಜಾ, ಕಟಿಹಾರ್ ಮೂಲಕ

ಸಿಕಂದರಾಬಾದ್-ವಿಶಾಖಪಟ್ಟಣಂ ಎಸಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)  ಖಾಜಿಪೇಟ್, ವಿಜಯವಾಡ  ಮೂಲಕ

ಸಂತ್ರಾಗಚ್ಚಿ-ಆನಂದವಿಹಾರ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

ಶ್ರೀಗಂಗಾನಗರ್-ಜಮ್ಮುತಾವಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಅಬೋಹಾರ್,ಬಟಿಂಡಾ, ಧೂರಿ ಮೂಲಕ

ತಿರುವನಂತಪುರ-ನಿಜಾಮುದ್ದೀನ್ ಎಕ್ಸ್‌ಪ್ರೆಸ್ ವಾರಕ್ಕೆರಡುಬಾರಿ ಒಂದು ದಿನ ಕೊಟ್ಟಾಯಂ ಮತ್ತು ಒಂದು ದಿನ ಅಲೆಪ್ಪಿ ಮೂಲಕ

ವಾರಾಣಸಿ-ಮೈಸೂರು ಎಕ್ಸ್‌ಪ್ರೆಸ್ ವಾರಕ್ಕೆರಡುಬಾರಿ ವಾಡಿ ಮತ್ತು ದೌಂಡ್ ಮೂಲಕ

 

ಪ್ಯಾಸೆಂಜರ್ ರೈಲುಗಳು

ಬೀನಾ-ಕತ್ನಿ ಪ್ಯಾಸೆಂಜರ್ (ಪ್ರತಿದಿನ)

ದೇಖರ್‌ಗಾಂವ್-ನಹರಲ್‌ಗಾಂವ್ (ಪ್ರತಿದಿನ) ಹೊಸ ಮಾರ್ಗ ಪೂರ್ಣಗೊಂಡ ನಂತರ

ಗುಣಪುರ-ವಿಶಾಖಪಟ್ನಂ ಪ್ಯಾಸೆಂಜರ್ (ಪ್ರತಿದಿನ)

ಹುಬ್ಬಳ್ಳಿ-ಬೆಳಗಾವಿ ಫಾಸ್ಟ್ ಪ್ಯಾಸೆಂಜರ್ (ಪ್ರತಿದಿನ)

ಜೈಪುರ-ಪುಲೇರಾ ಪ್ಯಾಸೆಂಜರ್ (ಪ್ರತಿದಿನ)

ಮನ್ನಾರ್‌ಗುಡಿ-ಮೈಲಾಡದೊರೈ ಪ್ಯಾಸೆಂಜರ್ (ಪ್ರತಿದಿನ)

ಪುನಲೂರು-ಕನ್ಯಾಕುಮಾರಿ ಪ್ಯಾಸೆಂಜರ್ (ಪ್ರತಿದಿನ) ಕೊಳ್ಳಂ, ತಿರುವನಂತಪುರಂ

ಸಂಬಾಲ್‌ಪುರ್-ಭವಾನಿಪಟ್ನ ಪ್ಯಾಸೆಂಜರ್ (ಪ್ರತಿದಿನ)

ಟಾಟಾನಗರ್-ಚಕುಳಿಯಾ ಪ್ಯಾಸೆಂಜರ್ (ಪ್ರತಿದಿನ)

ತಿರುಚೆಂಡೂರ್-ತಿರುನೆಲ್‌ವೇಲಿ ಪ್ಯಾಸೆಂಜರ್ (ಪ್ರತಿದಿನ)

 

ಎಂಇಎಂಯು ರೈಲುಗಳು

ಆನಂದ್-ಡಕೂರ್-(ಪ್ರತಿದಿನ ಎರಡುಬಾರಿ)

ಅನ್ನೂಪುರ್-ಅಂಬಿಕಾಪುರ್ (ವಾರಕ್ಕೆ ಆರುಬಾರಿ)

ದೆಹಲಿ-ರೋಹಟಕ್ ಪ್ಯಾಸೆಂಜರ್ (ದಿನಕ್ಕೆ ಎರಡುಬಾರಿ)

ಸಂತ್ರಾಗಚಿ-ಜಗ್ರಂ (ವಾರಕ್ಕೆ ಐದುಬಾರಿ)

 

ಡಿಇಎಂಯು ರೈಲುಗಳು

ಮೋರ್‌ಬಿ-ಮಲಿಯಾ ಮಿಯಾನಾ

ರಟ್‌ಲಾಂ-ಫತೆಬಾದ್ ಚಂದ್ರವತಿ ಗಂಜ್ (ಪ್ರತಿದಿನ) ಗೇಜ್ ಬದಲಾವಣೆ ನಂತರ

ರೇವಾರಿ-ರೋಹಟಕ್ (ಪ್ರತಿದಿನ)

 

ರೈಲುಗಳ ವಿಸ್ತರಣೆ

೧೪೭೦೫/೧೪೭೦೬ ದೆಹಲಿ ಸರಾಯಿ ರೋಹಿಲಾ- ಸುಜನ್‌ಗಡ ಎಕ್ಸ್‌ಪ್ರೆಸ್ ಜೋಧ್‌ಪುರ್ ವರೆಗೆ

೧೫೨೮೧/೧೫೨೮೨ ಪಾಟ್ನಾ - ಸಹರ್ಸ್ ಎಕ್ಸ್‌ಪ್ರೆಸ್ ಮುರಳಿ ಗಂಜ್‌ವರೆಗೆ

೧೫೦೧೩/೧೫೦೧೪ ಕತ್‌ಗೋಡಂ-ಭಗತ್‌ಕೀ ಕೋಟಿ ರಾಣಿಕೇಟ್ ಎಕ್ಸ್‌ಪ್ರೆಸ್ ಜೈಸಲ್‌ಮೇರ್ ವರೆಗೆ

ಸಂಚಾರ ವಿಸ್ತರಣೆ

೧೬೫೭೧/೧೬೫೭೨ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್ ವಾರದಲ್ಲಿ ಮೂರುಬಾರಿ ಬದಲಾಗಿ ಪ್ರತಿದಿನ

೧೭೨೨೫/೧೭೨೨೬ ಹುಬ್ಬಳ್ಳಿ- ವಿಜಯವಾಡ ಎಕ್ಸ್‌ಪ್ರೆಸ್ ವಾರದಲ್ಲಿ ಮೂರುಬಾರಿ ಬದಲಾಗಿ ಪ್ರತಿದಿನ

೧೭೩೧೯/೧೭೩೨೦ ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ವಾರದಲ್ಲಿ ಮೂರುಬಾರಿ ಬದಲಾಗಿ ಪ್ರತಿದಿನ 

ಮುಖಪುಟ /ಸುದ್ದಿ ಸಮಾಚಾರ