ಮುಖಪುಟ /ನಮ್ಮಹಬ್ಬಗಳು 

ನಮ್ಮ ಹಬ್ಬ ಹರಿದಿನಗಳು

ಹಬ್ಬ-ಹರಿದಿನಗಳು ನಮ್ಮ ಬದುಕಿನ ಸಂತಸದಲ್ಲಿ ಹಾಸುಹೊಕ್ಕಾಗಿವೆ. ಯುಗಾದಿ ವರ್ಷದ ಮೊದಲ ಹಬ್ಬವಾದರೆ, ಸಂಕ್ರಾಂತಿ ಸುಗ್ಗಿಯ ಸಂಕೇತ. ದೀಪಾವಳಿ ಮನದ ಕತ್ತಲನ್ನು ಹೋಗಲಾಡಿಸಿ, ಬದುಕಿಗೆ ಹೊಸ ಚೈತನ್ಯ ಬೆಳಕು ನೀಡುವ ಹಬ್ಬಗಳ ಹಬ್ಬ. ದಸರ ನಮ್ಮ ನಾಡಹಬ್ಬ. ನಾವು ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಐತಿಹ್ಯವಿದೆ. ಆಚಾರವಿದೆ ವಿಚಾರವಿದೆ.

------------------------------------------------------------------------------

LordRamaಮಹಾ ಶಿವರಾತ್ರಿ ಆಚರಣೆಯೂ... ಜಾಗರಣೆಯೂ
ರಥ ಸಪ್ತಮಿಯ ವ್ರತ ವಿಚಾರ
ಮಗನಿಗೆ ಮೊದಲೇ ಬರುವ ಗೌರಮ್ಮ
ಗಣಪನಿಲ್ಲದ ಮನೆಯೂ ಇಲ್ಲ ಊರೂ ಇಲ್ಲ..
ಶ್ರೀರಾಮನೇಕೆ ಮರ್ಯಾದಾ ಪುರುಷೋತ್ತಮ
ವೈಕುಂಠ ಏಕಾದಶಿ
ದಸರಾ ಎಂದರೆ ಮೈಸೂರು ಸೀಮೆಯ ಬೊಂಬೆ ಹಬ್
ಮೈಸೂರು ಒಡೆಯರ ದಸರಾ ಆಚರಣೆ
ವಿಜಯನಗರದರಸರ ವೈಭವದ ದಸರಾ
ವಿಜಯೋತ್ಸವದ ವಿಜಯದಶಮಿ ವಿಚಾರಧಾರೆ

ಗೋಕಲಾಷ್ಟಮಿ ಅಥವಾ ಕೃಷ್ಣಾಷ್ಟಮಿಯ ವ್ರತ ಕಥಾಸಾರ
ಕಲಿಯುಗದ ಕಾಮಧೇನು ಗುರುರಾಯರು ನೆಲೆಸಿಹ ಮಂತ್ರಾಲಯ
ಮಂತ್ರಾಲಯಕೆ ಹೋಗೋಣ.. ಗುರುರಾಯರ ದರುಶನ ಮಾಡೋಣ...
ಭಾಗ್ಯದಾ ಲಕ್ಷ್ಮೀ ಬಾರಮ್ಮ... ವರಮಹಾಲಕ್ಷ್ಮೀ ಹಬ್ಬದ ವ್ರತ ವಿಚಾರ...
ನಾರಿಯರೆಲ್ಲರು ಸಂಭ್ರಮಿಸುವ ನಾಡಿನ ದೊಡ್ಡ ಹಬ್ಬ ನಾಗರ ಪಂಚಮಿ
ಶ್ರಾವಣದಿ ಸುಮಂಗಲಿಯರು ಶ್ರದ್ಧಾಭಕ್ತಿಯಿಂದ ಆಚರಿಸುವ ಮಂಗಳಗೌರಿ ವ್ರತ
ಶ್ರಾವಣದ ಸಂಭ್ರಮಕ್ಕೆ ಸ್ವಾಗತ ಕೋರುವ ಭೀಮನ ಅಮಾವಾಸ್ಯೆ
ಶಿವರಾತ್ರಿಗೆ ದೀಕ್ಷಿತರ ಕೊಡುಗೆ ಕನ್ನಡ ಕಾಲಭೈರವಾಷ್ಟಕಂ
ಕತ್ತಲು ಕಳೆದು ಬಾಳಲ್ಲಿ ಬೆಳಕು ಮೂಡಿಸುವ ದೀಪಾವಳಿ
ದೀಪಾವಳಿಯ ಧನಲಕ್ಷ್ಮೀಪೂಜೆ
ಪಟಾಕಿಯ ಸಡಗರ ಸಂಭ್ರಮಕ್ಕೆ ಎರವಾಗದಿರಲಿ.. ಹುಷಾರ್...
ಏನು ಧನ್ಯಳೋ ತುಳಸಿ ಎಂಥಾ ಮಾನ್ಯಳೋ
ಕಣ್ಮನ ತಣಿಸುವ ವಸಂತನ ಋತುವಿಲಾಸ
ವರ್ಷದ ಮೊದಲ ಹಬ್ಬ ಯುಗಾದಿಯೂ ಅದರ ಆಚರಣೆಯೂ

 

ಮುಖಪುಟ /ನಮ್ಮಹಬ್ಬಗಳು