ಮುಖಪುಟ /ಸಿನಿಮಾ    

ನಂಜನಗೂಡಿನಲ್ಲಿ ಬಣ್ಣದ ಕೊಡೆ

ಸುಮತಿ ಆರ್ಟ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಮತಿ ಎಸ್. ಪಾಟೀಲ್, ಬಿ.ಎಚ್.ನಾಗರಾಜ್ ನಾಯಕ್ (ಸಾಗರ್) ಹಾಗೂ ರಾಮನಾಥ್ ವಿ ಕಾಮತ್ ನಿರ್ಮಿಸುತ್ತಿರುವ  ಬಣ್ಣದಕೊಡೆ ಚಿತ್ರಕ್ಕೆ ನಂಜನಗೂಡಿನಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ.

ಜಿ.ಕೃಷ್ಣ(ಬೆಳ್ತಂಗಡಿ) ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ವಿಭಿನ್ನ ಕಥಾ ಹಂದರ ಹೊಂದಿದೆ. ವಿಷ್ಣುಪ್ರಸಾದ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನವೀನ್ ಮುಂಬೈ ಸಂಗೀತ, ಕೆಂಪರಾಜ್ ಸಂಕಲನ ಮತ್ತು ಕಪಿಲ್ ಅವರ ನೃತ್ಯ ನಿರ್ದೇಶನವಿದೆ. ಯತಿರಾಜ್, ರೋಹಿತ್‌ಕುಮಾರ್‌ಕಟೀಲು, ಶೈಲ, ಶಿಲ್ಪ, ಅಕ್ಷತಾಶೆಟ್ಟಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಮುಖಪುಟ /ಸಿನಿಮಾ